ಕರ್ನಾಟಕ ಸರ್ಕಾರ

ಶ್ರೀ ಎಚ್ ಡಿ ಕುಮಾರಸ್ವಾಮಿ


ಗೌರವಾನ್ವಿತ ಮುಖ್ಯಮಂತ್ರಿ

ಐರಾವತ

ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ
Uber
  • ಐರಾವತ (ಪರಿಶಿಷ್ಟ ಜಾತಿ/ಪಂಗಡದವರಿಗೆ ಟ್ಯಾಕ್ಸಿ ಯೋಜನೆ) ಕರ್ನಾಟಕ ಸರ್ಕಾರವು ಐರಾವತ ಯೋಜನೆಯನ್ನು ಪರಿಶಿಷ್ಟ ಜಾತಿ/ಪಂಗಡಗಳ ನಿರುದ್ಯೋಗಿ ಯುವಕ ಯುವತಿಯರಿಗಾಗಿ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ, ಆದಿ ಜಾಂಭವ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಗಳ ಮೂಲಕ ಊಬರ್ ಸಂಸ್ಥೆಯ ಸಹಯೋಗದಲ್ಲಿ ಟ್ಯಾಕ್ಸಿ ಸೌಲಭ್ಯ ನೀಡಲು ಉದ್ದೇಶಿಸಿದೆ ಆಯ್ಕೆಯದಾ ಫಲಾನುಭವಿಗಳು ಊಬರ್ ಪ್ಲಾಟ್‍ಫಾರ್ಮನಲ್ಲಿ ತರಬೇತಿ ಪಡೆದು ವಾಹನ ಚಾಲನ ವಹಿವಾಟನ್ನು ನಡೆಸಬೇಕು. ಪ್ರತಿ ಫಲಾನುಭವಿಗೆ ರೂ. 5ಲಕ್ಷಗಳ ಸಹಾಯಧನ ನಿಗಮಗಳಿಂದ ನೀಡಲಾಗುವುದು. ಟ್ಯಾಕ್ಷಿಯ ಬೆಲೆಯ ಉಳಿದ ಮೊತ್ತವನ್ನು ಬ್ಯಾಂಕ್, ಹಣಕಾಸು ಸಂಸ್ಥೆ ಮೂಲಕ ಪಡೆಯಬೇಕು ಅಥವಾ ಫಲಾನುಭವಿ ಸ್ವಂತ ಹಣಕಾಸು ವ್ಯವಸ್ಥೆ ಮಾಡಿಕೊಂಡಲ್ಲಿ ಸಹಾಯಧನವನ್ನು ವಾಹನ ಖರೀದಿಗೆ ಬಿಡುಗಡೆಮಾಡಲು ಅವಕಾಶ ಇರುತ್ತದೆ.

ಅರ್ಜಿ

View Image Note: [Height * Width] 460(px) X 650(px)& [Max. Size of 2MB]
ಉಬರ್ ಸೇವೆ ಪ್ರಸ್ತುತ ಚಾಲ್ತಿಯಲ್ಲಿರುವ ನಗರಗಳ ಹೆಸರು : ಬೆಂಗಳೂರು, ಮೈಸೂರು, ಮಂಗಳೂರು (ರಾಜ್ಯದ ಯಾವುದೇ ಜಿಲ್ಲೆಯವರು ಈ ಮ‌ೂರು ನಗರಗಳಲ್ಲಿ ಟ್ಯಾಕ್ಸಿ ಚಾಲನೆ ಮಾಡಲು ಸಿದ್ದರಿರುವವರು ಅರ್ಜಿ ಸಲ್ಲಿಸಬಹುದು).
View Image Note: [Height * Width] 460(px) X 650(px)& [Max. Size of 2MB]
View Image Note: [Height * Width] 460(px) X 650(px)& [Max. Size of 2MB]
View Image Note: [Height * Width] 460(px) X 650(px)& [Max. Size of 2MB]
ಕಾರು ಖರೀದಿಯ ಉಳಿದ ಮೊತ್ತವನ್ನು ನೀವು ಹೇಗೆ ಪಾವತಿಸುತ್ತೀರಿ?
View Image Note: [Height * Width] 460(px) X 650(px)& [Max. Size of 2MB]
View Image Note: [Height * Width] 460(px) X 650(px)& [Max. Size of 2MB]
ಕುಟುಂಬದ ವಿವರಗಳು :
ನಿಗಮ ಅಥವಾ ಸರ್ಕಾರದ ಇತರೆ ಯೋಜನೆಗಳಲ್ಲಿ ಸೌಲಭ್ಯ ಪಡೆದಿದ್ದಲ್ಲಿ ವಿವರ ?
ಮೇಲಿನ ಎಲ್ಲಾ ಅಂಶಗಳು ಸತ್ಯವಾಗಿರುತ್ತದೆ ಮತ್ತು ಸುಳ್ಳೆಂದು ಕಂಡುಬಂದಲ್ಲಿ ಸರ್ಕಾರ/ನಿಗಮ ಅನುಸರಿಸುವ ಕ್ರಮಕ್ಕೆ ಬದ್ದನಾಗಿರುತ್ತೇನೆ.

ಉನ್ನತಿ

ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ
unnati

ಉನ್ನತಿ ಯೋಜನೆ

(ಕರ್ನಾಟಕ ಸರ್ಕಾರದ ಐ.ಟಿ-ಬಿ.ಟಿ ಇಲಾಖೆ ಸಹಯೋಗದಲ್ಲಿ ವೃತ್ತಿ ಆಧಾರಿತ ಪ್ರತಿಭಾವಂತ ಪಧವೀದರರಿಗೆ ಪ್ರೋತ್ಸಾಹಧನ ಯೋಜನೆ)

ಡಾ:ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ / ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮಗಳಿಂದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿಯ/ ಪರಿಶಿಷ್ಟ ಪಂಗಡಗಳ ನಿರುದ್ಯೋಗಿ ಯುವಕ/ಯುವತಿಯರನ್ನು ಉದ್ಯಮಶೀಲರನ್ನಾಗಿಸಲು ಅವರ ಆಸಕ್ತಿ ಕ್ಷೇತ್ರಗಳಲ್ಲಿ ಉನ್ನತಿ ಸಾಧಿಸಲು “ಉನ್ನತಿ ಯೋಜನೆ”ಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಿದೆ. ಈ ಯೋಜನೆಯನ್ನು ವಿವಿಧ ತಾಂತ್ರಿಕ/ಸೇವಾ ಕ್ಷೇತ್ರಗಳಲ್ಲಿ ವೃತ್ತಿ ಶಿಕ್ಷಣವನ್ನು ಪಡೆದು ತಮ್ಮ ಪ್ರತಿಭೆಯನ್ನು ಆಧರಿಸಿ ಹೊಸ ಆವಿಷ್ಕಾರಗಳೊಂದಿಗೆ ನೂತನ ಉದ್ಯಮಗಳನ್ನು ಆರಂಭಿಸುವವರಿಗೆ ಪ್ರೋತ್ಸಾಹ ನೀಡಲು ಯೋಜನೆಯನ್ನು ಅನುಷ್ಟಾನ ಮಾಡಲು ಉದ್ದೇಶಿಸಿದೆ.

ತಾಂತ್ರಿಕ ಕ್ಷೇತ್ರಗಳಲ್ಲಿ ವೃತ್ತಿ ಶಿಕ್ಷಣ ಪದವಿ / ಸ್ನಾತಕೋತ್ತರ ಪದವಿ ಪಡೆದು ಸ್ವಂತ ಉದ್ಯಮ ಆರಂಭಿಸುವವರಿಗೆ ಪ್ರಾರಂಭಿಕ ಆರ್ಥಿಕ ಪ್ರೋತ್ಸಾಹಧನವನ್ನು ಈ ಯೋಜನೆಯಡಿ ನೀಡಲು ಉದ್ದೇಶಿಸಲಾಗಿದೆ.

ಅರ್ಜಿ

View Image Note: [PPT Only)& [Max. Size of 50MB]
View Image Note: [PDF & [Max. Size of 2MB]]
x
x
x
x
x
x
x
x
x
x
}